Home Blog
ದುಬೈ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ, ಪ್ರಮುಖ ಪಂಡಿತರೂ, ಕರ್ಮ ಶಾಸ್ತ್ರದ ಅಗಾಧ ಪಾಂಡಿತ್ಯ, ಸೂಫಿ ವರ್ಯರೂ ಆದ ಬಹು| ಶೈಖುನಾ ಚೇಲಕ್ಕಾಡ್ ಮುಹಮ್ಮದ್ ಮುಸ್ಲಿಯರ್ ಉಸ್ತಾದರು ವೃದ್ಯಾಪ ಅನಾರೋಗ್ಯದಿಂದ 28-8-2022 ರಂದು ತನ್ನ ಸ್ವಗ್ರಹದಲ್ಲಿ ನಿಧನರಾದರು ಅವರಿಗೆ ಸುಮಾರು 91 ವಯಸ್ಸಾಗಿತ್ತು.
ಶೈಖುನಾ ಚೇಲಕ್ಕಾಡ್ ಉಸ್ತಾದ್ 2004ರಿಂದ ಸಮಸ್ತ ಕೇರಳ ಜಂಇಯ್ಯತುಲ್...
ದುಬೈ : SKSSF ವಿಖಾಯ ಕರ್ನಾಟಕ ಯುಎಇ ಸಮಿತಿ ಅಧೀನದಲ್ಲಿ ನಡೆಸಿಕೊಂಡು ಬರುತ್ತಿರುವ ಸ್ಪೂರ್ತಿದಾಯಕ ಪಯಣ ಎರಡನೇ ವಾರ್ಷಿಕೋತ್ಸವದ ಪ್ರಯುಕ್ತ ದುಬೈಯಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮವು 2022 ಸೆಪ್ಟೆಂಬರ್ 18 ರಂದು ನಡೆಯಲಿರುವುದು ಎಂದು ಎಸ್ ಕೆ ಎಸ್ ಎಸ್ ಎಫ್ ವಿಖಾಯ ಛೇರ್ಮನ್ ಘೋಷಿಸಿದರು. ಈ ಪ್ರಯುಕ್ತ ಕಾರ್ಯಕ್ರಮದ ಆಯೋಜನೆ...
ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರು, ಅಬುಧಾಬಿ ಎಮಿರೇಟ್ಸ್ ಆಡಳಿತಗಾರ ಶೈಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಮೆ 13 ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಅವರು ದೀರ್ಘ ಕಾಲದ ಆಸೌಖ್ಯದಿಂದ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಸುಮಾರು 73 ವರ್ಷ ವಯಸ್ಸಾಗಿತ್ತು. ಪ್ರಬುದ್ಧ ಆಡಳಿತ ನೀಡಿದ್ದ ಶೈಖ್ ಖಲೀಫ ಅವರು ದೇಶದ...
ದುಬೈ: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಯು.ಎ.ಇ ರಾಷ್ಟ್ರೀಯ ಸಮಿತಿಯ ಅದೀನದಲ್ಲಿ ನೂರುಲ್ ಹುದಾ ದಾವತ್ ಇ ಇಫ್ತಾರ್ ಕಾರ್ಯಕ್ರಮವು ಎಪ್ರಿಲ್ 24ರಂದು ದುಬೈ ಅಬ್ಜದ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವು ನೂರುಲ್ ಹುದಾ ಯು.ಎ.ಇ ರಾಷ್ಟ್ರೀಯ ಸಮಿತಿಯ ಗೌರವ ಅಧ್ಯಕ್ಷರಾದ ಬಹುಮಾನ್ಯ ಅಸ್ಗರ್ ಅಲೀ ತಂಙಲ್, ನೂರುಲ್ ಹುದಾ...
ಮೊಹಮ್ಮದ್ ಅಶ್ರಫ್ ಪಡೀಲ್ ರವರು ದಿನಾಂಕ 17/3/22 ರಂದು, ತಮ್ಮ ವಾಸ ಸ್ಥಳದಲ್ಲಿ ಹ್ರದಯಘಾತವಾಗಿ ದುಬೈ ರಾಶಿದ್ ಆಸ್ಪತ್ರೆಗೆ ಕೊಂಡೋಯ್ಯುವ ಸಮಯದಲ್ಲೇ ಹ್ರದಯಘಾತದಿಂದ ಮೃತರಾಗಿದ್ದರು.
ವಿಷಯ ಅರಿತ ಅನಿವಾಸಿ ಕನ್ನಡಿಗರ ಒಕ್ಕೂಟ ಯು. ಎ. ಇ. ಇದರ ರಿಯಾಜ್ ಜೋಕಟ್ಟೆ ಅವರು ಜೊತೆಯಲ್ಲಿ ಸಾದಿಕ್, ನಾಸಿರ್, ಹಾಗೂ ಮೃತರ ಸಂಬಂಧಿಕರೊಂದಿಗೆ ಕೂಡಿ ಸಂಬಂಧಪಟ್ಟ ದಾಖಲೆ ಪತ್ರ...
ಸಹೋದರಿಯರೇ ನೋವಿದೆಬಲುವಾಗಿ ಹೆಮ್ಮೆಯ ಹೆಮ್ಮರದ ನಡುವೆಅಲ್ಪವಷ್ಟೆನವಲೋಕದ ಗುಂಗಿನಲ್ಲಿಧರ್ಮಾಚಾರವನ್ನು ಎಲ್ಲೆಂದರಲ್ಲಿ ಹೊಸಕಿಹಾಕುವನಿಮ್ಮಂತಿರದ ಇತರರ ನಡುವೆ
ಬಸವಳಿಯದೆ ದಣಿವರಿಯದೇಅಭಿಮಾನವ ಕಾಯುತ್ತಿದ್ದೀರಿಹೆಗಲಮೇಲೆ ಭವಿಷ್ಯದ ಭಾರವುದೊಪ್ಪನೆ ನೆಲದೂಡುತ್ತಿದ್ದರೂಅಂಜದಾದಿರಿ
ನೆಕ್ಕುವ ಬಯಸಿದ್ದನ್ನು ಕಂಡಕಂಡೆಡೆಗೀಚುವ ವಿಕಾರಿಗಳ ನಡುವೆಹಿಂಸೆಯ ಮೂರ್ತರೂಪಗಳ ನಡುವೆತಾರತಮ್ಯದ ಕೇಕಿಸುವ ಪಾಪಿಗಳ ನಡುವೆಎತ್ತರೇರುವ ಮೆಟ್ಟಿಲ ವಿದ್ಯಾಲಯವಾಗಿಸಿಅಕ್ಷರವನ್ನು ಜೋಪಾನವಾಗಿರಿಸಿದಿರಿ
ಮೆಟ್ಟಿಲ ಬುಡದಲ್ಲಿರುವಿರಿ ನಾ ಕಂಡಂತೆನಿಮ್ಮೆದುರು ಏರುವ ದಾರಿಯೂ ಕಾಣುತ್ತಿದೆಏರಿಬಿಡುವಿರಿ ತನ್ನತನ ಬಿಕರಿಯಾಗಿಸದದೃಢತೆಯ ಪ್ರತಿಫಲವಾಗಿ
ದಿನವುರುಳಲಿ ಘಳಿಗೆಗಳುರುಳಲಿಆದರೆ ದೃಢತೆ ದೃಢವಾಗಿರಲಿ...
ದುಬೈ :- ಡಿಸೇಂಬರ್ 24 ಶುಕ್ರವಾರ 2021 ಅನಿವಾಸಿ ಭಾರತೀಯರ ಆಶಾಕಿರಣವಾದ ಅನಿವಾಸಿ ಕನ್ನಡಿಗರ ಒಕ್ಕೂಟ ಯು ಎ ಇ ಆಶ್ರಯದಲ್ಲಿ ಬೃಹತ್ ಯಶಸ್ವಿ ರಕ್ತದಾನ ಶಿಬಿರವು ಲತೀಫಾ ಆಸ್ಪತ್ರೆ ರಕ್ತನಿಧಿ ದುಬೈಯಲ್ಲಿ ನಡೆಯಿತು…ರಕ್ತದಾನ ಶಿಬಿರದಲ್ಲಿ ಒಟ್ಟು 113 ಯೂನಿಟ್ ರಕ್ತ ಸಂಗ್ರಹಿಸಲಾಯಿತು….ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು..
ರಕ್ತದಾನ ಶಿಬಿರದಲ್ಲಿ ಮುಖ್ಯ...
ದುಬೈ: SKSSF ಕರ್ನಾಟಕ ಯುಎಇ ಹಾಗೂ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಶೈಖ್ ಜೀಲಾನಿ, ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ದಿನಾಂಕ 22 ನವೆಂಬರ್ 2021 ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ದುಬೈ ಓರಿಯೆಂಟಲ್ ಕಾರ್ನರ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
SKSSF ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಳ್ ಅವರ...
ದುಬೈ: SKSSF ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ದುಬೈ ಲತೀಫ ಆಸ್ಪತ್ರೆ ರಕ್ತದಾನ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ನವೆಂಬರ್ 12 ಶುಕ್ರವಾರ ಮಧ್ಯಾಹ್ನ 1:30ರಿಂದ 7ಘಂಟೆ ತನಕ ಯಶಸ್ವಿಯಾಗಿ ನಡೆಯಿತು.
SKSSF ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಳ್ ಅವರು ದುವಾದೊಂದಿಗೆ ಚಾಲನೆ ನೀಡಿದರು, ಕೋಶಾಧಿಕಾರಿ ಅಬ್ದುಲ್ ಲತೀಫ್...
ದುಬೈ: ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿ ಯ ವತಿಯಿಂದ ಮೌಲಿದ್ ಮಜ್ಲಿಸ್ ಮತ್ತು ಐದನೇ ವಾರ್ಷಿಕ ಸಭಾ ಕಾರ್ಯಕ್ರಮ ದುಬೈ ದೇರಾ ಓರಿಯೆಂಟಲ್ ಪ್ಯಾಲೆಸ್ ಹೋಟೆಲ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು ಅವರ ಅಧ್ಯಕ್ಷತೆಯಲ್ಲಿ ದಿನಾಂಕ 8-10-2021 ಶುಕ್ರವಾರ ಜುಮಾ ನಮಾಝಿನ ಬಳಿಕ ನಡೆಯಿತು.ಜನಪರ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಿ➤➤CLICK...