Trending Now
ಮೊಹಮ್ಮದ್ ಅಶ್ರಫ್ ಪಡೀಲ್ ಅವರ ದಫನ ಕ್ರಿಯೆಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ಯು. ಎ. ಇ.
ನೈಟ್ ಕರ್ಫ್ಯೂ ಉಲ್ಲಂಘಿಸಿ ಪೊಲೀಸರಿಗೆ ಆವಾಜ್..! ಅವಾಚ್ಯ ಶಬ್ದಗಳಿಂದ ನಿಂಧಿಸಿದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್.
ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿದ ವ್ಯಕ್ತಿಯ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ; ಸಿಎಂ ಯಡಿಯೂರಪ್ಪ ಘೋಷಣೆ
ನಾಯಿಗಳ ದಾಳಿಗೆ ತತ್ತರಿಸಿದ ಜಿಂಕೆ: ಅರಣ್ಯ ಅಧಿಕಾರಿಗಳು ಸಮಯ ಪ್ರಜ್ಞೆಯಿಂದ ಚಿಕಿತ್ಸೆ ನೀಡಿ ಕಾಡು ಸೇರಿದ ಮೂಕ ಪ್ರಾಣಿ:
ರಾಷ್ಟ್ರೀಯ
ಅಮುಲ್ ವಿಲೀನ, ಬಹು ರಾಜ್ಯ ಸಹಕಾರ ಸಂಸ್ಥೆ ರಚನೆ: ಅಮಿತ್ ಶಾ
ಗುವಾಹಟಿ: ಅಮುಲ್ ಸಹಕಾರ ಸಂಘವನ್ನು ಇತರ ಐದು ಸಹಕಾರ ಸಂಘಗಳ ಜೊತೆ ವಿಲೀನ ಮಾಡಿ, ಬಹು ರಾಜ್ಯ ಸಹಕಾರ ಸಂಸ್ಥೆಯನ್ನು (ಎಂಎಸ್ಸಿಎಸ್) ರಚಿಸಲಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ....
ಡೈವೋರ್ಸ್ ನೋಟಿಸ್ ಕಳಿಸಿದ ಪತ್ನಿ: ಮನನೊಂದು ಖ್ಯಾತ ನಟ ಆತ್ಮಹತ್ಯೆ
ಚೆನ್ನೈ: ಜನಪ್ರಿಯ ಟೆಲಿ ಧಾರಾವಾಹಿ 'ಮರ್ಮದೇಶಂ'ನಲ್ಲಿ ಬಾಲ ಕಲಾವಿದನಾಗಿ ಕೆಲಸ ಮಾಡಿದ ಖ್ಯಾತಿಯ ತಮಿಳು ಕಿರುತೆರೆ ನಟ ಲೋಕೇಶ್ ರಾಜೇಂದ್ರನ್(34) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'ಮರ್ಮದೇಶಂ' ಎಂಬ ರಹಸ್ಯ ಸಂಕಲನದ ಐದು ಭಾಗಗಳಲ್ಲಿ ಒಂದಾದ 'ವಿಡತು...
ಮಾವಿನ ಹಣ್ಣುಗಳನ್ನು ಕದ್ದು ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿಯ ಹಿನ್ನೆಲೆ ತಿಳಿದು ಅಧಿಕಾರಿಗಳೇ ಶಾಕ್!
ಕೊಟ್ಟಾಯಂ: ಕೇರಳದ ಕಂಜಿರಪಲ್ಲಿಯ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಕೇರಳದ ಡಿಜಿಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಆತನ ಹಿನ್ನೆಲೆಯನ್ನು ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ.
ಶಿಹಾಬ್ ಅಮಾನತಾದ...
ದೇವರ ನಾಡಲ್ಲಿ ಭೀಕರ ರಸ್ತೆ ಅಪಘಾತ: KSRTC ಬಸ್- ಟೂರಿಸ್ಟ್ ಬಸ್ ನಡುವೆ ಡಿಕ್ಕಿ,...
ಪಾಲಕ್ಕಾಡ್(ಕೇರಳ): ಪಾಲಕ್ಕಾಡ್ನ ವಡಕ್ಕೆಂಚೇರಿ ಬಳಿಯ ಮಂಗಳಂ ಎಂಬಲ್ಲಿ ಬುಧವಾರ ರಾತ್ರಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ಸೊಂದು ಕೆಎಸ್ಆರ್ಟಿಸಿ ಬಸ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಟೂರಿಸ್ಟ್...
ಹಬ್ಬದ ಹೊತ್ತಲ್ಲೇ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಹಿಸುದ್ದಿ : ಕೊಡಚಾದ್ರಿ ಬೆಟ್ಟಕ್ಕೆ `ರೂಪ್ ವೇ’...
ನವದೆಹಲಿ: ಉಡುಪಿಯ ಕೊಡಚಾದ್ರಿ ಬೆಟ್ಟ ಸೇರಿದಂತೆ ದೇಶಾದ್ಯಂತ ಸುಮಾರು 18 ಕಡೆಗಳಲ್ಲಿ ರೋಪ್ವೇ ಯೋಜನೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕರ್ನಾಟಕದ ಕೊಡಚಾದ್ರಿ ಬೆಟ್ಟಕ್ಕೆ ಸುಮಾರು 7 ಕಿ.ಮೀ ಉದ್ದದ ರೋಪ್ವೇಯನ್ನು ನಿರ್ಮಿಸಲು ಕೇಂದ್ರ...
75 ವರ್ಷಗಳಲ್ಲೇ ಮೊದಲ ಬಾರಿಗೆ ಬಿಹಾರದ ಈ ಗ್ರಾಮಸ್ಥನಿಗೆ ಸಿಕ್ಕಿತು ಸರ್ಕಾರಿ ನೌಕರಿ!
ಪಾಟ್ನಾ, ಸೆಪ್ಟೆಂಬರ್ 29: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳೇ ಕಳೆದಿವೆ. ಅದಾಗ್ಯೂ, ಬಿಹಾರದ ಈ ಗ್ರಾಮದಲ್ಲಿ ಒಬ್ಬರೇ ಒಬ್ಬರಿಗೂ ಸರ್ಕಾರಿ ನೌಕರಿ ಎನ್ನುವುದು ಸಿಕ್ಕಿರಲಿಲ್ಲ. ಹೀಗೆ ಗಗನ ಕುಸುಮವಾಗಿದ್ದ ಸರ್ಕಾರಿ ನೌಕರಿಯನ್ನು...
ದೇಶದ ನೂತನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಆರ್.ವೆಂಕಟರಮಣಿ ನೇಮಕ
ನವದೆಹಲಿ: ದೇಶದ ನೂತನ ಅಟಾರ್ನಿ ಜನರಲ್ (ಎ.ಜಿ) ಆಗಿ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಆರ್. ವೆಂಕಟರಮಣಿ ಅವರನ್ನು ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ. ಅವರ ಅಧಿಕಾರ ಅವಧಿ ಮೂರು ವರ್ಷ...
ಅನೇಕ ರಾಜ್ಯಗಳಲ್ಲಿ ಸೆ.27ರಂದು ಅಧಿಕ ಮಳೆ ಎಚ್ಚರಿಕೆ: ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ ಸಾಧ್ಯತೆ
ನವದೆಹಲಿ ಸೆಪ್ಟೆಂಬರ್ 27: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಕರ್ನಾಟಕದಲ್ಲಿಂದು ಮಳೆಯಾಗಲಿದೆ ಎಂದು ಹವಾಮಾನ ಇಳಾಖೆ ಮಾಹಿತಿ ನೀಡಿದೆ. ಈ ಸುಳಿಗಾಳಿಯು ಒಡಿಶಾ ಕರಾವಳಿ ಮಾರ್ಗವಾಗಿ ಸಾಗಲಿದೆ. ಹೀಗಾಗಿ ಇಂದು ಕರ್ನಾಟಕದ...
ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಐತಿಹಾಸಿಕ ಕ್ರೀಡಾಂಗಣ ಸಿದ್ಧವಾಗುತ್ತಿದೆ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ 2022 ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ (ಎಂಸಿಜಿ) ನಡೆಯಲಿದೆ. ಈ ಕ್ರೀಡಾಂಗಣದ ಸಾಮರ್ಥ್ಯ ಒಂದು ಲಕ್ಷಕ್ಕೂ ಹೆಚ್ಚು ಜನತೆಯನ್ನು ಸೇರಿಸಬಹುದಾಗಿದೆ. ಟಿ 20 ವಿಶ್ವಕಪ್...
ಕರ್ನಾಟಕ
ಕರಾವಳಿ
ಸಿನಿಮಾ
ತಂತ್ರಜ್ಞಾನ
ಅಂತಾರಾಷ್ಟ್ರೀಯ
ಅಂಕಣಗಳು
ಸಾಮೋಹಿಕ ಬದ್ಧತೆಯಿಂದ ಕೊರೋಣ ನಿರ್ಮೂಲನೆ ಸಾಧ್ಯ
ಕೊರೋಣ ಎರಡನೇ ಅಲೆಯು ದೇಶದಲ್ಲಿ ರುದ್ರ ತಂಡವ ಆಡುತ್ತಿರುವ ಈ ಸಂದರ್ಭ ನಮ್ಮಲ್ಲಿ ಹೇಗೆ ಸಾಧ್ಯವೋ ಅಷ್ಟೂ ಜಾಗರೋಕಾರಾಗಿರುವ. ಗ್ರಾಮೀಣ ಮಟ್ಟದಲ್ಲಿ ಇನ್ನೂ ಜನರಿಗೆ ಇದರ ತೀವ್ರತೆ ಏನು ಎಂಬುದು ಗೊತ್ತಿಲ್ಲವೆಂಬಂತಿದೆ. ಕೇವಲ...
ಬವಣೆಗಳ ಗೆಲುವುಗಳು…..ಆದರೆ…
ಅಝೀಝ್ ಅಶ್ಶಾಫೀ ಕೊಯ್ಯೂರು
ನಿಮಗೇ ಗೊತ್ತಿರಬಹುದು! ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ನೀವು ಓದಿರುತ್ತೀರಿ. ತೀರಾ ಅಸಹಾಯಕರಾಗಿ ಮುಂದಿನ ಜೀವನದ ಕುರಿತು ಏನೇನೂ ಯೋಜನೆಯಿಲ್ಲದೆ ಅಳುತ್ತಲೋ ಅಥವಾ ತಾನು ಒಮ್ಮೆಯೂ ನಿರೀಕ್ಷಿಸಿರದ...
ಪಾಸ್ ಪೋರ್ಟ್ ಗೆ ಕಷ್ಟ ಪಡುವ ಅವಶ್ಯಕತೆ ಇಲ್ಲ: ಈಗ ಮನೆಯಲ್ಲೇ ಪಾಸ್ ಪೋರ್ಟ್...
ನಾವು ಆನ್ಲೈನ್ ಮೂಲಕ ಪಾಸ್ಪೋರ್ಟ್ ಅರ್ಜಿ ಸಲ್ಲಿಕೆ ಮಾಡಿದ್ದರೂ ಕೂಡಾ ರಾಜ್ಯ ಪೊಲೀಸರು ನಮ್ಮ ವಿಳಾಸಕ್ಕೆ ಬಂದು ಪರಿಶೀಲನೆ ಮಾಡುತ್ತಾರೆ. ಹೆಚ್ಚುವರಿಯಾಗಿ, ಪಾಸ್ಪೋರ್ಟ್ ಅನ್ನು ಅರ್ಜಿದಾರರ ನೋಂದಾಯಿತ ವಿಳಾಸಕ್ಕೆ ನೇರವಾಗಿ ತಲುಪಿಸಲಾಗುತ್ತದೆ.
ನಾವು ವಿದೇಶಕ್ಕೆ...
ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ – 1
ನಮ್ಮ ಮುಖದ ಸೌಂದರ್ಯ ಇಮ್ಮಡಿಗೊಳ್ಳುವುದು ನಮ್ಮ ಹಲ್ಲಿನಿಂದ ಎಂದರೂ ತಪ್ಪಾಗಲಾರದು. ನಮ್ಮ ಆರೋಗ್ಯಕ್ಕೆ ಆಹಾರ ಎಷ್ಟುಮುಖ್ಯವೋ ಆರೋಗ್ಯಕರ ಹಲ್ಲುಗಳು ಕೂಡ ಅಷ್ಟೆ ಮುಖ್ಯವಾಗಿರುತ್ತದೆ. ನಮ್ಮ ಹಲ್ಲುಗಳನ್ನು ಚನ್ನಾಗಿ ಕಾಪಾಡಿಕೊಂಡಷ್ಟು ನಮಗೆ ಉತ್ತಮ.
ಹಲ್ಲುಗಳ ಆರೋಗ್ಯ...
ವಿದ್ವತ್ತಿನಿಂದ ಜಗಜಗಿಸಿದ ಜಬ್ಬಾರುಸ್ತಾದರ ವಿದಾಯಕ್ಕೆ ಭರ್ತಿ ಎರಡು ವರ್ಷ
ಕೇರಳ ,ಕರ್ನಾಟಕ ,ಲಕ್ಷದ್ವೀಪ ಸೇರಿದಂತೆ ದೇಶ ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ವಿದ್ವತ್ತಿನ ಮೇರು ಪರ್ವತ,ಶರೀಹತ್ ತರೀಕತ್,ಹಕೀಕತ್ ನ ಸಾಗರದಲ್ಲಿ ಮಿಂದೆದ್ದು ಜನಕೋಟಿಗಳ ಹೃದಯದಲ್ಲಿ ಚಿರಪ್ರತಿಷ್ಟೆ ಪಡೆದು ಬರೋಬ್ಬರಿ ಅರ್ದ ಶತಮಾನದಷ್ಡು ಕಾಲ...
Ravichandran: ಇಷ್ಟಪಟ್ಟು ಕಟ್ಟಿದ ಮನೆ ಖಾಲಿ ಮಾಡಿದ ರವಿಚಂದ್ರನ್, ಕಾರಣವೇನು ಗೊತ್ತಾ?
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್.. ಸಿನಿಮಾ ಲೋಕದ ಕನಸುಗಾರ.. ಇವರ ಹಾಗೇ ಕನಸು ಕಾಣಲು ಯಾರಿಂದಲೂ ಸಾಧ್ಯವೇ ಇಲ್ಲಬಿಡಿ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಮನರಂಜಿಸಿದ ಅದ್ಭುತ ನಟ ಅಂದ್ರೆ ರವಿಮಾಮ. ಸಿನಿಮಾದಲ್ಲಿ...
ಸುಳ್ಳಾಡಿಕೆಯೊಂದಿಗೆ ದುರ್ಮಾರ್ಗದ ಹಾದಿ ತೋರದಿರಿ
✒️ಎ.ಎಸ್.ಮಂಡಾಡಿಕೌಸರಿ ವಿಧ್ಯಾರ್ಥಿ ಕೆಐಸಿ ಕುಂಬ್ರ➖➖➖➖➖➖➖➖➖➖➖ಶುಭ ಕಾರ್ಯಗಳ ಕುರಿತು ಸುವಾರ್ತೆ ಸಂತೋಷದ ವಿಷಯವೇ ಸರಿ.ಆದರೆ ಅದನ್ನು ಇನ್ನಿತರ ಜನರಿಗೆ ಬರಹದ ಮೂಲಕ ಕಳುಹಿಸಿದರೆ ಸ್ವರ್ಗ ವಿದೆ ಎಂಬ ಪ್ರವಾದಿ ವಚನ ಇದೆಯೆಂಬ ಸುಳ್ಳಾಡುವಿಕೆಯೊಂದಿಕೆ ಸಮೂಹವನ್ನು...
ಕ್ರೀಡಾ ಸುದ್ದಿಗಳು
ವರ್ಷಾಂತ್ಯಕ್ಕೆ ರಸ್ತೆಗಿಳಿಯಲಿವೆ ಇನ್ನಷ್ಟು ಎಲೆಕ್ಟ್ರಿಕ್ ಬಸ್…! ಖಾಸಗೀಕರಣದ ಆತಂಕದಲ್ಲಿ KSRTC ನೌಕರರು
ಬೆಂಗಳೂರಿನಲ್ಲಿ ನಿತ್ಯ ಜನರ ಜೀವನಾಡಿ ಬಿಎಂಟಿಸಿ. ಲಕ್ಷಾಂತರ ಜನ ಬಿಎಂಟಿಸಿ ನಂಬಿಕೊಂಡೇ ಪ್ರಯಾಣ ಮಾಡ್ತಾ ಇದ್ದಾರೆ. ಮೆಟ್ರೋ ಇದ್ದರೂ ಕೂಡ ಬಿಎಂಟಿಸಿ ಬಸ್ ಗೆ ನೆಚ್ಚಿಕೊಂಡವರು ಅನೇಕರು. ಇದೀಗ ಈ ಬಿಎಂಟಿಸಿ ಬಸ್...
ಅಮುಲ್ ವಿಲೀನ, ಬಹು ರಾಜ್ಯ ಸಹಕಾರ ಸಂಸ್ಥೆ ರಚನೆ: ಅಮಿತ್ ಶಾ
ಗುವಾಹಟಿ: ಅಮುಲ್ ಸಹಕಾರ ಸಂಘವನ್ನು ಇತರ ಐದು ಸಹಕಾರ ಸಂಘಗಳ ಜೊತೆ ವಿಲೀನ ಮಾಡಿ, ಬಹು ರಾಜ್ಯ ಸಹಕಾರ ಸಂಸ್ಥೆಯನ್ನು (ಎಂಎಸ್ಸಿಎಸ್) ರಚಿಸಲಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ....
ಬದಲಾವಣೆಗೆ ಒಗ್ಗಿಕೊಳ್ಳುತ್ತಿದೆ ಭಾರತೀಯ ಅಂಚೆ
ಅ.9ರಂದು ವಿಶ್ವ ಅಂಚೆ ದಿನವಾದರೆ ಅ.10ರಂದು ಭಾರತದಲ್ಲಿ ರಾಷ್ಟ್ರೀಯ ಅಂಚೆ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಅಂಚೆ ಇಲಾಖೆ ಬದಲಾವಣೆಗೆ ತನ್ನನ್ನು ತಾನು ಒಡ್ಡಿಕೊಂಡು ಎದುರಾದ ಎಲ್ಲ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಮುನ್ನಡೆ ಯುತ್ತಿದೆ....
BREAKING NEWS : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ವಾಣಿಜ್ಯ ಪರೀಕ್ಷೆಯ ಫಲಿತಾಂಶ ಪ್ರಕಟ
ಬೆಂಗಳೂರು : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಜುಲೈ 2022 ವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ಹಾಗೂ ಬರವಣಿಗೆ ವಿಷಯಗಳ ಫಲಿತಾಂಶ ಪ್ರಕಟವಾಗಿದ್ದು, ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್ https://sslc,karnataka.gov.in ನಲ್ಲಿ ಫಲಿತಾಂಶ...
ತುಮಕೂರು | ವರದಕ್ಷಿಣೆ ಕಿರುಕುಳ ಆರೋಪ; ಗೃಹಿಣಿ ಸಾವು
ತುಮಕೂರು: ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಬಿ.ಸಿ.ಕಾವಲ್ನ ತೋಟದ ಮನೆಯ ದನದ ಕೊಟ್ಟಿಗೆಯಲ್ಲಿ ಗೃಹಿಣಿ ಶಾಮಲಾ (28) ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಬುಧವಾರ ತಡ ರಾತ್ರಿ ನಡೆದಿದೆ.
ಬಿ.ಸಿ.ಕಾವಲ್ನ ಮಂಜುನಾಥ್ ಜತೆ ರಾಗದೇವನಹಳ್ಳಿಯ...
ದೇವರ ಮೂರ್ತಿಗಾಗಿ ಜಾತ್ರೆಯಲ್ಲಿ ಬಡಿದಾಡಿಕೊಳ್ಳುವ ಜನ! ಕರ್ನಾಟಕದ ಗಡಿಯೊಲ್ಲೊಂದು ಭಯಾನಕ ಆಚರಣೆ
ಬಳ್ಳಾರಿ: ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳು ಇವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಇನ್ನು ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅಂಥದ್ದೇ ಆಚರಣೆ ಇದೀಗ ಕರ್ನಾಟಕದ ಗಡಿಯಲ್ಲಿರುವ ಆಂಧ್ರ...
ಡೈವೋರ್ಸ್ ನೋಟಿಸ್ ಕಳಿಸಿದ ಪತ್ನಿ: ಮನನೊಂದು ಖ್ಯಾತ ನಟ ಆತ್ಮಹತ್ಯೆ
ಚೆನ್ನೈ: ಜನಪ್ರಿಯ ಟೆಲಿ ಧಾರಾವಾಹಿ 'ಮರ್ಮದೇಶಂ'ನಲ್ಲಿ ಬಾಲ ಕಲಾವಿದನಾಗಿ ಕೆಲಸ ಮಾಡಿದ ಖ್ಯಾತಿಯ ತಮಿಳು ಕಿರುತೆರೆ ನಟ ಲೋಕೇಶ್ ರಾಜೇಂದ್ರನ್(34) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'ಮರ್ಮದೇಶಂ' ಎಂಬ ರಹಸ್ಯ ಸಂಕಲನದ ಐದು ಭಾಗಗಳಲ್ಲಿ ಒಂದಾದ 'ವಿಡತು...
ಮಧ್ಯರಾತ್ರಿ ಕಿಚ್ಚ ಸುದೀಪ್ ಬ್ರೇಕಿಂಗ್ ನ್ಯೂಸ್: ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಬಾದ್ಶಾ ಮುಂದಿನ ಸಿನಿಮಾ?
ಹೊಂಬಾಳೆ ಫಿಲ್ಮ್ಸ್ ಭಾರತೀಯ ಚಿತ್ರರಂಗದ ಅತ್ಯುತ್ತಮ ಸಿನಿಮಾ ನಿರ್ಮಾಣ ಸಂಸ್ಥೆಯಾಗಿದ್ದು, ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನೇ ನೀಡಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 'ಯುವರತ್ನ', 'ರಾಜಕುಮಾರ' ಹಾಗೂ ಭಾರತೀಯ ಚಿತ್ರರಂಗದಲ್ಲಿ...
ಮಾವಿನ ಹಣ್ಣುಗಳನ್ನು ಕದ್ದು ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿಯ ಹಿನ್ನೆಲೆ ತಿಳಿದು ಅಧಿಕಾರಿಗಳೇ ಶಾಕ್!
ಕೊಟ್ಟಾಯಂ: ಕೇರಳದ ಕಂಜಿರಪಲ್ಲಿಯ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಕೇರಳದ ಡಿಜಿಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಆತನ ಹಿನ್ನೆಲೆಯನ್ನು ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ.
ಶಿಹಾಬ್ ಅಮಾನತಾದ...
ಭಾರತ್ ಜೋಡೋ ಪಾದಯಾತ್ರೆ ಬಳಿಕ ಸಿದ್ದರಾಮಯ್ಯರಿಂದ ರಾಜ್ಯಾದ್ಯಂತ `ರಥಯಾತ್ರೆ’ ಪ್ರಾರಂಭ
ಬೆಂಗಳೂರು : ರಾಜ್ಯವಿಧಾನಸಭೆಚುನಾವಣೆಸಮೀಪಿಸುತ್ತಿರುವಹೊತ್ತಲ್ಲೇಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೆ ಭರ್ಜರಿ ಸಿದ್ಧತೆ ಕೈಗೊಂಡಿದ್ದು , ಸಿದ್ದರಾಮೋತ್ಸವ ಯಶಸ್ಸಿನ ಬಳಿಕ ಇದೀಗ ರಥಯಾತ್ರೆಯನ್ನು ಹಮ್ಮಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ .
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಯಶಸ್ಸಿನ ಬೆನ್ನಲ್ಲೇ ಸಿದ್ದರಾಮಯ್ಯ ಅವರು ರಥಯಾತ್ರೆಗೆ ಪ್ಲ್ಯಾನ್ ನಡೆಸಿದ್ದಾರೆ ಎನ್ನಲಾಗಿದ್ದು, ಇದಕ್ಕಾಗಿ ವಿಶೇಷ ವಾಹನವೂ ತಯಾರಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ...
ದೇವರ ನಾಡಲ್ಲಿ ಭೀಕರ ರಸ್ತೆ ಅಪಘಾತ: KSRTC ಬಸ್- ಟೂರಿಸ್ಟ್ ಬಸ್ ನಡುವೆ ಡಿಕ್ಕಿ,...
ಪಾಲಕ್ಕಾಡ್(ಕೇರಳ): ಪಾಲಕ್ಕಾಡ್ನ ವಡಕ್ಕೆಂಚೇರಿ ಬಳಿಯ ಮಂಗಳಂ ಎಂಬಲ್ಲಿ ಬುಧವಾರ ರಾತ್ರಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ಸೊಂದು ಕೆಎಸ್ಆರ್ಟಿಸಿ ಬಸ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಟೂರಿಸ್ಟ್...
ಹಬ್ಬದ ಹೊತ್ತಲ್ಲೇ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಹಿಸುದ್ದಿ : ಕೊಡಚಾದ್ರಿ ಬೆಟ್ಟಕ್ಕೆ `ರೂಪ್ ವೇ’...
ನವದೆಹಲಿ: ಉಡುಪಿಯ ಕೊಡಚಾದ್ರಿ ಬೆಟ್ಟ ಸೇರಿದಂತೆ ದೇಶಾದ್ಯಂತ ಸುಮಾರು 18 ಕಡೆಗಳಲ್ಲಿ ರೋಪ್ವೇ ಯೋಜನೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕರ್ನಾಟಕದ ಕೊಡಚಾದ್ರಿ ಬೆಟ್ಟಕ್ಕೆ ಸುಮಾರು 7 ಕಿ.ಮೀ ಉದ್ದದ ರೋಪ್ವೇಯನ್ನು ನಿರ್ಮಿಸಲು ಕೇಂದ್ರ...
ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಕಾರು ಚಾಲಕರಾಗಿದ್ದ `ಮೋನಪ್ಪ ಗೌಡ’ ಇನ್ನಿಲ್ಲ| Monappa...
ಸುಳ್ಯ : ಮಾಜಿ ಪ್ರಧಾನಿ ದಿ. ಜವಾಹರ್ ಲಾಲ್ ನೆಹರು ಕಾರು ಚಾಲಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಕನಕಮಜಲು ಗ್ರಾಮದ ಮೋನಪ್ಪ ಗೌಡ ಕೊರಂಬಡ್ಕ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮೋನಪ್ಪಗೌಡ ಅವರು ಬುಧವಾರ...
ಗ್ರಾಹಕರಿಗೆ ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ತೊಗರಿಬೇಳೆ; ನಂದಿನಿ ಹಾಲಿನ ರೀತಿ ಭೀಮಾ ಬ್ರಾಂಡ್...
ಕೆಎಂಎಫ್ ನಂದಿನಿ ಹಾಲಿನ ರೀತಿಯಲ್ಲೇ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿಯಿಂದ ಭೀಮಾ ಪಲ್ಸಸ್ ತೊಗರಿಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ಎರಡು ದಶಕಗಳ ಬೇಡಿಕೆ ಸಾಕಾರಗೊಂಡಿದ್ದು, ಕೈಗೆಟಕುವ ದರದಲ್ಲಿ...
ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆ; ಗೇಟ್ ಗೆ ಬೀಗ ಹಾಕಿ...
ರಾಮನಗರ: ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ತಾಯಿ ಗೌರಮ್ಮ ಅವರು ಗೇಟ್ಗೆ ಬೀಗ ಹಾಕಿ ಮನೆಯಲ್ಲಿ ಕುಳಿತಿದ್ದಾರೆ.
ಬುಧವಾರ ರಾತ್ರಿ ಡಿಕೆಶಿ ಕನಕಪುರ ಮನೆಯ ಮೇಲೆ...
Success Story: ಕಾಲೇಜ್ಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ! ಇಡೀ ಊರಿಗೇ ಬಂತು ಭಾಗ್ಯ!
ವಿಜಯಪುರ: ನನ್ನಿಂದ ತಾನೇ ತಾನೇ ಏನಾಗುತ್ತೆ? ಹೀಗಂತ ಕೂತ್ರೆ ಏನೂ ಆಗಲ್ಲ, ಆದ್ರೆ ನಮ್ ಪಾಡಿಗೆ ನಾವು ಪ್ರಯತ್ನ ನಡೆಸಿದ್ರೆ ಏನು ಬೇಕಾದ್ರೂ ಆಗುತ್ತೆ ಅನ್ನೋ ಮಾತಿಗೆ ಇವ್ರೇ ಉದಾಹರಣೆ ನೋಡಿ. ತನ್ನೂರಿಗೆ...
ಪತ್ನಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಪತಿಗೆ ಜೈಲುಶಿಕ್ಷೆ! 22 ಲಕ್ಷ ರೂ. ಪಾವತಿಸಿದರಷ್ಟೇ ಶಿಕ್ಷೆಯಿಂದ...
ನ್ಯಾಯಾಲಯದ ಆದೇಶದ ಹೊರತಾಗಿಯೂ ಪತ್ನಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಪತಿ ನಡೆಯನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್, ನ್ಯಾಯಾಂಗ ನಿಂದನೆಯಡಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 5 ತಿಂಗಳು ಜೈಲು ಶಿಕ್ಷೆ ಹಾಗೂ 2...
ಒಂದೇ ದಿನದ ʼಡ್ರಾʼ ಗಾಗಿ 200 ಲಾಟರಿ ಟಿಕೆಟ್ ಖರೀದಿ; ಈ ಅದೃಷ್ಟವಂತ ಗೆದ್ದಿದ್ದೆಷ್ಟು...
ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತೆ ಅನ್ನೋ ಮಾತಿದೆ. ವರ್ಜೀನಿಯಾದ ವ್ಯಕ್ತಿಯೊಬ್ಬನಿಗೆ ನಿಜಕ್ಕೂ ಲಕ್ ಕುದುರಿದೆ. ಆತ ಯುನೈಟೆಡ್ ಸ್ಟೇಟ್ಸ್ನಲ್ಲಿ ಒಂದೇ ರೀತಿಯ 200 ಟಿಕೆಟ್ಗಳನ್ನು ಖರೀದಿಸಿದ್ದ. ಅವನ ಅದೃಷ್ಟ ಹೇಗಿತ್ತೆಂದರೆ 1 ಮಿಲಿಯನ್...
ರೈತನ ತೋಟಕ್ಕೆ ನುಗ್ಗಿದ ಜೆಸಿಬಿ
ಚಿಂತಾಮಣಿ: ರೈತರಿಗೆ ಮಾಹಿತಿ ನೀಡದೆ ವಿದ್ಯುತ್ ಗುತ್ತಿಗೆದಾರರು ಏಕಾಏಕಿ ಬೆಳೆದು ನಿಂತಿದ್ದ ತೋಟಕ್ಕೆ ಬುಧವಾರ ಜೆಸಿಬಿ ನುಗ್ಗಿಸಿ ವಿದ್ಯುತ್ ಕಂಬಗಳ ಅಳವಡಿಕೆಗೆ ಗುಣಿಗಳನ್ನು ತೆಗೆದಿದ್ದಾರೆ. ಇದರಿಂದ ತೋಟದಲ್ಲಿ ಬೆಳೆದು ನಿಂತಿದ್ದ ಲಕ್ಷಾಂತರ ರೂಪಾಯಿ...
ಮನೆಯನ್ನು ಸ್ಮಾರಕ ಮಾಡಿ, ಇಲ್ಲವೇ ಮಾರಾಟಕ್ಕೆ ಅನುಮತಿ ನೀಡಿ: ನಿಜಲಿಂಗಪ್ಪ ಪುತ್ರ
ಚಿತ್ರದುರ್ಗ: 'ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್. ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವಾಗಿ ರೂಪಿಸುವ ಪ್ರಕ್ರಿಯೆ ಚುರುಕುಗೊಳಿಸಿ; ಇಲ್ಲವೇ ಮಾರಾಟ ಮಾಡಲು ಅವಕಾಶ ಕಲ್ಪಿಸಿ' ಎಂದು ನಿಜಲಿಂಗಪ್ಪ ಅವರ ಪುತ್ರ ಎಸ್.ಎನ್.
ಕಿರಣ್ಶಂಕರ್ ಮುಖ್ಯಮಂತ್ರಿ ಬಸವರಾಜ...
ಗ್ರಾಹಕರಿಗೆ ಮತ್ತೊಂದು ಶಾಕ್; ಗೃಹಬಳಕೆ ಸಿಲಿಂಡರ್ ಖರೀದಿಗೆ ನಿಗದಿಯಾಗಲಿದೆ ಮಿತಿ.!
ತೈಲ ಕಂಪನಿಗಳು ಈಗ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿವೆ. ಸಬ್ಸಿಡಿ ರಹಿತ ಗೃಹ ಬಳಕೆ ಸಿಲಿಂಡರ್ ಗಳ ಖರೀದಿಗೆ ಮಿತಿ ಹೇರಲು ಮುಂದಾಗಿದ್ದು, ಈ ನಿಯಮ ಜಾರಿಗೆ ಬಂದರೆ ವಾರ್ಷಿಕ ಕೇವಲ...
BREAKING NEWS : ʼ PFI ಸರ್ವೆ ಮುಗಿದ ಕೂಡಲೇ ಆಸ್ತಿ ಮುಟ್ಟುಗೋಲು ʼ...
ಮಂಗಳೂರು : ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) 5 ವರ್ಷಗಳ ಕಾಲ ನಿಷೇಧ ಕೇಂದ್ರ ಸರ್ಕಾರ ನೀಷೇಧಿಸಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರು ದಾಳಿ...
Vijayapura: ರೈತರೇ, ಈಕೂಡಲೇ ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ; ವಿವರ ಇಲ್ಲಿದೆ
ವಿಜಯಪುರ : 2022-23ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆ ಆಯ್ಕೆಯಾಗಿದೆ. ಆದ್ದರಿಂದ ದ್ರಾಕ್ಷಿ, ದಾಳಿಂಬೆ, ಡ್ರಾಗನ್ ಮತ್ತು ನುಗ್ಗೆ ಬೆಳೆಗಳಿಗೆ ಸಹಾಯಧನಕ್ಕೆ ಅರ್ಜಿ ಅರ್ಹ...
ಇಂದು ವಿಶ್ವ ಹೃದಯ ದಿನ: ನಿಮಗೆ ಹೃದಯದ ಸಮಸ್ಯೆ ಇದ್ದರೆ ಈ 5 ಲಕ್ಷಣಗಳು...
ಹೃದಯವು ದೇಹದ ಅತ್ಯಂತ ಸೂಕ್ಷ್ಮವಾದ ಭಾಗ. ಇದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದರೆ ವ್ಯಕ್ತಿ ಸಾಯುತ್ತಾನೆ. ಆದಕಾರಣ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಹೆಚ್ಚಾಗಿ ಹೃದಯಾಘಾತದ ಸಮಸ್ಯೆ 45 ವರ್ಷದ ನಂತರ...